ರಣಜಿ ಟ್ರೋಫಿ: 48ನೇ ಬಾರಿ ಫೈನಲ್‌ಗೆ ಮುಂಬೈ ಲಗ್ಗೆ
Mar 05 2024, 01:36 AM ISTಸೆಮಿಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಇನ್ನಿಂಗ್ಸ್ ಹಾಗೂ 70 ರನ್ ಗೆಲುವು ಸಾಧಿಸಿದ ಮುಂಬೈ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು. 2ನೇ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ತಮಿಳ್ನಾಡು ಕೇವಲ 162 ರನ್‌ಗೆ ಆಲೌಟ್ ಆಯಿತು,