ಮುಂಬೈ ಕಾಲೇಜು ಕ್ಯಾಂಪಸ್ನೊಳಗೆ ಹಿಜಾಬ್ ನಿಷೇಧಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ
Aug 10 2024, 01:33 AM ISTಕಾಲೇಜು ಕ್ಯಾಂಪಸ್ನೊಳಗೆ ಹಿಜಾಬ್, ಬುರ್ಖಾ, ಟೋಪಿ ಹಾಗೂ ನಖಾಬ್ (ಮುಖ ಪರದೆ) ಧರಿಸುವುದನ್ನು ನಿಷೇಧಿಸಿ ಮುಂಬೈನ ಕಾಲೇಜೊಂದು ಹೊರಡಿಸಿದ್ದ ಸುತ್ತೋಲೆಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆ ನೀಡಿದ್ದು, ಕಾಲೇಜು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ.