ಮೂರು ಸೋಲಿನ ಬಳಿಕ ಕೊನೆಗೂ ಗೆದ್ದ ಮುಂಬೈ ಇಂಡಿಯನ್ಸ್
Apr 08 2024, 01:10 AM ISTಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ಬರಿಸಿದ ಮುಂಬೈಗೆ 29 ರನ್ ಜಯ. ರೋಹಿತ್, ಇಶಾನ್, ಶೆಫರ್ಡ್, ಡೇವಿಡ್ ಆರ್ಭಟ, ಮುಂಬೈ 5 ವಿಕೆಟ್ಗೆ 234. ಸ್ಟಬ್ಸ್, ಪೃಥ್ವಿ ಶಾ ಸ್ಫೋಟಿಸಿದ್ರೂ ಡೆಲ್ಲಿಗೆ ಒಲಿಯದ ವಿಜಯಲಕ್ಷ್ಮಿ. 20 ಓವರಲ್ಲಿ 8 ವಿಕೆಟ್ಗೆ 205 ರನ್. ರಿಷಭ್ ಪಡೆಗೆ ಟೂರ್ನಿಯ 4ನೇ ಸೋಲು