ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 : ಬರೋಡಾ vs ಮುಂಬೈ, ಮ.ಪ್ರ. vs ಡೆಲ್ಲಿ ಸೆಮಿಫೈನಲ್
Dec 12 2024, 12:30 AM ISTಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಆಲೂರು ಕೆಎಸ್‌ಸಿಎ ಕ್ರೀಡಾಂಗಣಗಳಲ್ಲಿ ನಡೆದ 4 ಕ್ವಾರ್ಟರ್ ಫೈನಲ್‌ಗಳಲ್ಲಿ ಸೌರಾಷ್ಟ್ರ, ಬೆಂಗಾಲ್, ವಿದರ್ಭ ಹಾಗೂ ಉತ್ತರ ಪ್ರದೇಶ ತಂಡಗಳು ಸೋತು ಹೊರಬಿದ್ದವು.