ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಮುಂಬೈ: ಏಷ್ಯಾದ ಅತಿದೊಡ್ಡ ಫಲಕ ಕುಸಿತಕ್ಕೆ 14 ಜನರ ಬಲಿ
May 15 2024, 01:33 AM IST
ನಗರದ ಘಾಟ್ಕೋಪರ್ ಪ್ರದೇಶದಲ್ಲಿರುವ ಪೆಟ್ರೋಲ್ ಪಂಪ್ ಬಳಿ ಸೋಮವಾರ ಸಂಜೆ ಬೀಸಿದ ಧೂಳಿನ ಬಿರುಗಾಳಿಗೆ ಬೃಹತ್ ಜಾಹೀರಾತು ಫಲಕ ಬಿದ್ದ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ 14ಕ್ಕೇರಿದ್ದು, 75ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಉತ್ತರ ಮಧ್ಯ ಮುಂಬೈ: ಕುತೂಹಲ ಸೃಷ್ಟಿಸಿದ ನಿಕಂ ಸ್ಪರ್ಧೆ
May 06 2024, 12:37 AM IST
ಹೈ ಪ್ರೊಫೈಲ್ ಕ್ಷೇತ್ರಕ್ಕೆ ಬಿಜೆಪಿಯಿಂದ ಕಸಬ್ ಗಲ್ಲಿಗೆ ಕಾರಣವಾದ ವಕೀಲ ನಿಕಂ ಅಭ್ಯರ್ಥಿಯಾಗಿದ್ದು, ಗ್ರೆಸ್ನಿಂದ ನಗರಾಧ್ಯಕ್ಷೆ ವರ್ಷಾ ಗಾಯಕ್ವಾಡ್ ಕಣಕ್ಕೆ ಇಳಿದಿದ್ದಾರೆ. ಇಲ್ಲಿ ಕಾಂಗ್ರೆಸ್ ಪಕ್ಷವು ಜನಪ್ರಿಯತೆ ವರ್ಸಸ್ ಸ್ಥಳೀಯತೆ ಎಂಬ ಹೆಸರಿನಲ್ಲಿ ಬಿಜೆಪಿ ವಿರುದ್ಧ ಸಮರ ಸಾರಿದೆ.
ಸನ್ರೈಸರ್ಸ್ಗೆ ಮುಂಬೈ ಟೆಸ್ಟ್: ಗೆದ್ದರೆ ಪ್ಲೇ-ಆಫ್ಗೆ ಹತ್ತಿರ
May 06 2024, 12:31 AM IST
ಆಡಿರುವ 11 ಪಂದ್ಯಗಳಲ್ಲಿ ಕೇವಲ 3 ಗೆದ್ದಿರುವ ಮುಂಬೈಗೆ ಇದು ಪ್ರತಿಷ್ಠೆಯ ಪಂದ್ಯ. ತಂಡ 8 ಪಂದ್ಯಗಳಲ್ಲಿ ಸೋತು ಪ್ಲೇ-ಆಫ್ನಿಂದ ಹೊರಬಿದ್ದಿದೆ.
5 ಬಾರಿ ಚಾಂಪಿಯನ್ ಮುಂಬೈ ಪ್ಲೇ-ಆಫ್ ಬಾಗಿಲು ಬಂದ್!
May 04 2024, 12:31 AM IST
ಕೆಕೆಆರ್ಗೆ 24 ರನ್ಗಳಿಂದ ಶರಣಾದ ಮುಂಬೈ. ಟೂರ್ನಿಯಲ್ಲಿ 11ರಲ್ಲಿ 8ನೇ ಸೋಲು, ಕೋಲ್ಕತಾ 169/10, ಮುಂಬೈ 145/10, ಕೆಕೆಆರ್ಗೆ 7ನೇ ಜಯ, ಪ್ಲೇ-ಆಫ್ಗೆ ಸನಿಹ
ಮುಂಬೈ ಪ್ಲೇ-ಆಫ್ ಕನಸು ಭಗ್ನ?
May 01 2024, 01:15 AM IST
7ನೇ ಸೋಲು ಕಂಡ ಮುಂಬೈ ಇಂಡಿಯನ್ಸ್ 2024ರ ಐಪಿಎಲ್ನಲ್ಲಿ ಪ್ಲೇ-ಆಫ್ ಪ್ರವೇಶಿಸುವುದು ಅನುಮಾನ. ಲಖನೌ 3ನೇ ಸ್ಥಾನಕ್ಕೇರಿದ್ದು, ಪ್ಲೇ-ಆಫ್ನತ್ತ ದಿಟ್ಟ ಹೆಜ್ಜೆ ಇಟ್ಟಿದೆ. ವಿಶ್ವಕಪ್ಗೆ ಆಯ್ಕೆಯಾದ ದಿನ ವೈಫಲ್ಯ ಕಂಡ ರೋಹಿತ್, ಹಾರ್ದಿಕ್.
ಪ್ಲೇ ಆಫ್ ರೇಸಲ್ಲಿ ಉಳಿಯಲು ಮುಂಬೈ vs ಲಖನೌ ಫೈಟ್
Apr 30 2024, 02:07 AM IST
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಆಡಿರುವ 9 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದೆ. ಮತ್ತೊಂದೆಡೆ ಲಖನೌ ಆಡಿರುವ 9ರಲ್ಲಿ 5 ಪಂದ್ಯ ಗೆದ್ದಿದೆ.
ಡೆಲ್ಲಿಯ ಆರ್ಭಟದ ಮುಂದೆ ಹೋರಾಡಿ ತಲೆಬಾಗಿದ ಮುಂಬೈ
Apr 28 2024, 01:15 AM IST
ಮೊದಲು ಬ್ಯಾಟ್ ಮಾಡಿದ ಡೆಲ್ಲಿ 4 ವಿಕೆಟ್ಗೆ 257 ರನ್ ಕಲೆಹಾಕಿತು. ಮುಂಬೈ ಹೋರಾಟದ ಹೊರತಾಗಿಯೂ 9 ವಿಕೆಟ್ಗೆ 247 ರನ್ ಸಿಡಿಸಿ ಸೋಲೊಪ್ಪಿಕೊಂಡಿತು.
ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ ನಿರ್ಣಾಯಕ ಫೈಟ್
Apr 27 2024, 01:23 AM IST
ಪ್ಲೇ-ಆಫ್ ದೃಷ್ಟಿಯಿಂದ ಇತ್ತಂಡಕ್ಕೂ ಗೆಲುವು ಅನಿವಾರ್ಯ. ಅದರಲ್ಲೂ ಮುಂಬೈಗೆ ಪ್ಲೇ-ಆಫ್ ರೇಸ್ನಲ್ಲಿ ಉಳಿಯಲು ಈ ಪಂದ್ಯದಲ್ಲಿ ಗೆಲ್ಲಲೇಬೇಕು.
ಜೈಸ್ವಾಲ್ ರಾಯಲ್ ಆಟಕ್ಕೆ ಮುಂಬೈ ಕಂಗಾಲು
Apr 23 2024, 12:45 AM IST
ಜೈಪುರದಲ್ಲಿ ರಾಜಸ್ಥಾನದ ಮುಂದೆ ಮಂಡಿಯೂರಿದ ಮುಂಬೈ, 9 ವಿಕೆಟ್ ಹೀನಾಯ ಸೋಲು. ಮುಂಬೈ 179/9. ಸಂದೀಪ್ಗೆ 5 ವಿಕೆಟ್. ಜೈಸ್ವಾಲ್ ಸ್ಫೋಟಕ ಶತಕ, ರಾಜಸ್ಥಾನ 18.4 ಓವರಲ್ಲಿ 183/1. 7ನೇ ಗೆಲುವು. ಫ್ಲೇ-ಆಫ್ಗೆ ಮತ್ತಷ್ಟು ಹತ್ತಿರ. ಮುಂಬೈಗೆ 5ನೇ ಸೋಲು
ಅಶುತೋಶ್ ಶಾಕ್ನಿಂದ ಪಾರಾದ ಮುಂಬೈ ಇಂಡಿಯನ್ಸ್!
Apr 19 2024, 01:12 AM IST
ಅಶುತೋಶ್ ಸಾಹಸಿಕ ಆಟಕ್ಕೂ ಜಗ್ಗದೆ ಗೆದ್ದ ಮುಂಬೈ. ಸೂರ್ಯ 78, ಮುಂಬೈ 7 ವಿಕೆಟಿಗೆ 192 ರನ್. 77ಕ್ಕೆ 6 ಬಳಿಕ ಅಶುತೋಶ್ 28 ಬಾಲ್ನಲ್ಲಿ 61 ರನ್. ಗೆಲುವಿನ ಸನಿಹದಲ್ಲಿ ಎಡವಿದ ಪಂಜಾಬ್
< previous
1
2
3
4
5
6
7
8
9
next >
More Trending News
Top Stories
ವಾರದಲ್ಲಿ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ : ಯತ್ನಾಳ
ಗೃಹ ಲಕ್ಷ್ಮೀ ವಂಚಿತರನ್ನು ಪತ್ತೆ ಹಚ್ಚಿ ಹಣ ಸಂದಾಯಕ್ಕೆ ಸೂಚನೆ
ಮನೆಯಲ್ಲಿ ತಲ್ವಾರ್, ಬ್ಯಾಗಲ್ಲಿ ಚೂರಿ ಇಟ್ಟುಕೊಳ್ಳಿ: ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ
ರಾಜಕಾರಣದಲ್ಲಿ ಕಾಡುವ ಕೊರತೆ ಎಸ್.ಎಂ.ಕೃಷ್ಣ
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ