• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ನಾಳೆ ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಬೃಹತ್‌ ಸಮಾವೇಶ

Mar 17 2024, 01:49 AM IST

ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕಾಗಿ ಕ್ಷಣಗಣನೆ ಆರಂಭವಾಗಿದ್ದು, ಲಕ್ಷಾಂತರ ಮೋದಿ ಪ್ರೇಮಿಗಳು ಅವರನ್ನು ನೋಡಲು ತವಕಿಸುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕೇಂದ್ರ ಸರ್ಕಾರದ ಸಾಧನೆಗಳೇ ಮೋದಿ ಗ್ಯಾರಂಟಿ

Mar 17 2024, 01:48 AM IST
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಖರ್ಗೆ ತವರು ಕಲಬರಗಿಯಿಂದಲೇ ಲೋಕಸಭೆ ಸಮರಕ್ಕೆ ರಣಹಣ ಕಹಳೆ ಮೊಳಗಿಸಿದರು.

ಮೋದಿ ಗೋ ಬ್ಯಾಕ್ ಹೋರಾಟ: ಹಲವರ ಬಂಧನ

Mar 17 2024, 01:48 AM IST
ಕಲಬುರಗಿ ನಗರದ ಜಗತ್ ಸರ್ಕಲ್‍ನಲ್ಲಿಂದು “ಮೋದಿ ಗೋ ಬ್ಯಾಕ್” ಚಳವಳಿ ನಡೆಸಿದ ಸಿಪಿಐ (ಎಂ) ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಖರ್ಗೆ ಹೋಮ್‌ ಪಿಚ್‌ನಲ್ಲಿ ಮೋದಿ ಭರ್ಜರಿ ಬ್ಯಾಟಿಂಗ್‌

Mar 17 2024, 01:48 AM IST
ಬಿಸಿಲೂರಿನ ಎನ್‌ವಿ ಮೈದಾನದಲ್ಲಿ 45 ನಿಮಿಷಕಾಲ ಮಾತನಾಡಿದರೂ ಸಹ ಎಐಸಿಸಿ ಅಧ್ಯಕ್ಷ, ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿ ಡಾ. ಮಲ್ಲಿಕರ್ಜುನ ಖರ್ಗೆ ಹೆಸರು ಪ್ರಸ್ತಾಪಿಸದೆ ಇಂಡಿಯಾ ಕೂಡ ಹಾಗೂ ಕಾಂಗ್ರೆಸ್‌ ವಿರುದ್ಧ ಗದಾಪ್ರಹಾರ ಮಾಡಿದ್ದು ವಿಶೇಷವಾಗಿತ್ತು.

ಸೂರ್ಯಶಕ್ತಿ ಯೋಜನೆಗೆ 1 ಕೋಟಿ ನೋಂದಣಿ: ಮೋದಿ

Mar 17 2024, 01:46 AM IST
ಹಲವು ರಾಜ್ಯಗಳಲ್ಲಿ 5 ಲಕ್ಷಕ್ಕೂ ಅಧಿಕ ನೋಂದಣಿಯಾಗಿದ್ದು, ರಾಷ್ಟ್ರದ ಒಟ್ಟು ನೋಂದಣಿ ಸಂಖ್ಯೆ 1 ಕೋಟಿ ದಾಟಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.

ದಶಕಗಳ ಸಾಧನೆ ಜನರ ಮುಂದಿಟ್ಟ ಪ್ರಧಾನಿ ಮೋದಿ

Mar 17 2024, 01:45 AM IST
ದಶಕಗಳ ಸಾಧನೆ ಜನರ ಮುಂದಿಟ್ಟ ಪ್ರಧಾನಿ ಮೋದಿ, 10 ವರ್ಷದ ನನ್ನ ಯಶಸ್ವಿ ಅಧಿಕಾರಾವಧಿಗೆ ಜನರ ಸಹಕಾರ ಕಾರಣ. ನಮ್ಮ ಅನೇಕ ಯೋಜನೆ ಯಶಸ್ವಿಯಾಗಿದ್ದು, ಇದಕ್ಕೆ ಜನರ ವಿಶ್ವಾಸ ಕಾರಣ ಎಂದು ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಹೇಳಿಕೆ ನೀಡಿರುವ ವಿಡಿಯೋ ಬಿಡುಗಡೆಯಾಗಿದೆ.

‘ಮೋದಿ ಕಾ ಗ್ಯಾರಂಟಿ’ ವರ್ಸಸ್‌ ಕಾಂಗ್ರೆಸ್‌ ‘ನ್ಯಾಯ ಗ್ಯಾರಂಟಿ’

Mar 17 2024, 01:45 AM IST
2024ರ ಲೋಕಸಭಾ ಚುನಾವಣೆಯ ಪ್ರಮುಖ ಚುನಾವಣಾ ಅಜೆಂಡಾ ಮೋದಿ ಮತ್ತು ಕಾಂಗ್ರೆಸ್‌ನ ನ್ಯಾಯ ಗ್ಯಾರಂಟಿಯಾಗಲಿದ್ದು, ಪ್ರಧಾನಿ ಮೋದಿ ಏಟಿಗೆ ಎದಿರೇಟು ನೀಡಲು ಕಾಂಗ್ರೆಸ್‌, ವಿಪಕ್ಷಗಳ ಸಿದ್ಧತೆ ಆರಂಭವಾಗಿದೆ.

ಮೋದಿ ಭೇಟಿಗೆ ಸಿಗದ ಅವಕಾಶ: ಹೋರಾಟಗಾರ ಹೂಗಾರ ಬಂಧನ

Mar 17 2024, 01:45 AM IST
ಎಸ್‌ಪಿ ಕಚೇರಿಯಿಂದ ದೂರವಾಣಿ ಕರೆ ಮಾಡಿ ಪ್ರಧಾನಮಂತ್ರಿಗಳ ಕಾರ್ಯಕ್ರಮವಿದೆ, ನೀವು ಮನವಿ ಸಲ್ಲಿಸುವ ಯೋಜನೆ ಇಟ್ಟುಕೊಂಡಿದ್ದೀರಾ ಎಂದು ಮಾಹಿತಿ ಕೇಳಿದಾಗ ನಾನು ಹೌದು ದೆಹಲಿ ರೈತರ ಹೋರಾಟ ಬೆಂಬಲಿಸಿ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇನೆ ಎಂದು ತಿಳಿಸಿದ್ದೆ.

ರ್‍ಯಾಲಿ ಪ್ರಚಾರಕ್ಕೆ ಇಂದು ಖರ್ಗೆ ತವರಿಂದ ಮೋದಿ ಶಂಖ

Mar 16 2024, 01:55 AM IST
2019ರಲ್ಲೂ ಇಲ್ಲಿಂದಲೇ ಪ್ರಚಾರ ಆರಂಭಿಸಿದ್ದ ನಮೋ ಈ ಬಾರಿಯೂ ದಕ್ಷಿಣ ಭಾರತದಲ್ಲಿ ಪ್ರಚಾರವನ್ನು ಆರಂಭಿಸಲು ಕಲಬುರಗಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಮೋದಿ ಕೊಡುಗೆ ಬಗ್ಗೆ ಅಭಿಪ್ರಾಯ ಸಂಗ್ರಹ-ಶಿವಕುಮಾರ ತಿಪ್ಪಶೆಟ್ಟಿ

Mar 16 2024, 01:55 AM IST
ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕಾಗಿ ಈ ೧೦ ವರ್ಷದಲ್ಲಿ ಏನೆಲ್ಲ ಅಭಿವೃದ್ಧಿ ಮಾಡಿದ್ದಾರೆ. ಏನು ಸಹಾಯ ಮಾಡಿದ್ದಾರೆ ಎಂಬುದರ ಮೇಲೆ ಜನರ ಅಭಿಪ್ರಾಯವನ್ನು ಸಂಗ್ರಹ ಮಾಡುವುದು ವಿಕಸಿತ ಭಾರತ ಸಂಕಲ್ಪ ಅಭಿಪ್ರಾಯ ಸಂಗ್ರಹದ ಉದ್ದೇಶವಾಗಿದೆ.
  • < previous
  • 1
  • ...
  • 143
  • 144
  • 145
  • 146
  • 147
  • 148
  • 149
  • 150
  • 151
  • ...
  • 186
  • next >

More Trending News

Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved