ಕತ್ತಲೆ ತುಂಬಿದ ಸಂಸಾರಗಳಲ್ಲಿ ಬೆಳಕು ತಂದ ಧರ್ಮಸ್ಥಳ ಯೋಜನೆ: ಸದಾನಂದಾ ಬಂಗೇರ
Nov 17 2024, 01:22 AM ISTಚಿಕ್ಕಮಗಳೂರು, ಕತ್ತಲೆ ತುಂಬಿದ ಸಂಸಾರಗಳಲ್ಲಿ ಬೆಳಕು ನೀಡುವ ಮಹತ್ವದ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು ಮಾಡುತ್ತಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಹೇಳಿದ್ದಾರೆ.