ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗೆ ವಿಫಲ; ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ
Apr 28 2025, 11:46 PM ISTಕೂಲಿಕಾರ್ಮಿಕರ ಬಾಕಿ ಹಣವನ್ನು ತಕ್ಷಣವೇ ಪಾವತಿ ಮಾಡಬೇಕು. ಕೂಲಿ ಸ್ಥಳದಲ್ಲಿ ನೀರು, ನೆರಳು, ಔಷಧಿ ಕಿಟ್ ಗಳ ವ್ಯವಸ್ಥೆ ಮಾಡಬೇಕು. ತಕ್ಷಣವೇ ಕಾಯಕ ಬಂಧುಗಳ ಸಹಾಯ ಧನ ನೀಡಬೇಕು. ಕಾಮಗಾರಿಯ ನಾಮಫಲಕಗಳನ್ನು ಗ್ರಾಮ ಪಂಚಾಯಿತಿಗಳ ಮೂಲಕವೇ ಹಾಕಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಬಗೆಹರಿಸಬೇಕು .