ಮಕ್ಕಳ ಅಕಾಲಿಕ ಸಾವು ತಡೆಗೆ ‘ಬಾಲಸ್ವಾಸ್ಥ್ಯ’ ಯೋಜನೆ
Oct 22 2024, 12:06 AM ISTಮಕ್ಕಳಲ್ಲಿ ಆಜನ್ಮ ನ್ಯೂನತೆಯು ಸುಮಾರು ೧೦೦ಕ್ಕೆ ೬ ರಿಂದ ೭ ಮಕ್ಕಳಲ್ಲಿದ್ದು, ಶೇ.೧೦ರಷ್ಟು ಮಕ್ಕಳಲ್ಲಿ ಕುಠಿತ ಬೆಳವಣಿಗೆ ಇರುತ್ತದೆ. ಪೌಷ್ಟಿಕ ಆಹಾರದ ಕೊರತೆ ಮತ್ತು ಇತರೆ ಖಾಯಿಲೆಗಳು ಬಂದು ಮಕ್ಕಳ ಮರಣ ಸಂಭವಿಸುವ ಸಾಧ್ಯತೆಯಿದೆ, ಇದನ್ನು ತಪ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಬಾಲಾ ಸ್ವಾಸ್ಥ್ಯ ಕಾರ್ಯಕ್ರಮ ಆರಂಭವಾಗಿದೆ