ಗ್ಯಾರಂಟಿ ಯೋಜನೆ ಟೀಕೆ ಸರಿಯಲ್ಲ: ಡಿ.ಎನ್. ಗಾಂವ್ಕರ
May 03 2024, 01:14 AM ISTಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ, ನರೇಗಾ ಯೋಜನೆಯಲ್ಲಿ ಪ್ರತಿ ಕಾರ್ಮಿಕರಿಗೆ ಪ್ರತಿ ದಿನ ₹೪೦೦, ಒಂದು ಲಕ್ಷ ಮಹಿಳೆಯರಿಗೆ ಸಹಾಯಧನ ಮುಂತಾದ ಗ್ಯಾರಂಟಿಗಳನ್ನು ಈಗಲೂ ನೀಡಲಾಗಿದೆ ಎಂದು ಡಿ.ಎನ್. ಗಾಂವ್ಕರ್ ತಿಳಿಸಿದರು.