ರಸ್ತೆ ಸಮತಟ್ಟು ಮಾಡಲು ಮನವಿ
Mar 19 2024, 12:54 AM ISTರಬಕವಿ-ಬನಹಟ್ಟಿ: ರಬಕವಿ - ಬನಹಟ್ಟಿ ಬೈಪಾಸ್ನ ಆಸಂಗಿ ಡೆಂಪೊ ಡೇರಿ ಪಕ್ಕದಲ್ಲಿರುವ ಏರು ಪ್ರದೇಶದ ರಸ್ತೆಯನ್ನು ಸಮತಟ್ಟು ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ಈ ರಸ್ತೆ ಮೂಲಕ ಮದನಮಟ್ಟಿ, ಹಳಿಂಗಳಿ ರಬಕವಿಯ ಸಾವಿರಾರು ರೈತರ ಕಬ್ಬು ತುಂಬಿದ ಟ್ರ್ಯಾಕ್ಟರ್ಗಳು ಕಾರ್ಖಾನೆಗಳಿಗೆ ತೆರಳುತ್ತವೆ. ಎತ್ತರದ ರಸ್ತೆ ಆಗಿದ್ದರಿಂದ ಚಾಲಕರು ಹರಸಹಾಸ ಪಡಬೇಕು.