ವಯನಾಡು ತೊರೆವ ಕುರಿತು ನಾಳೆ ರಾಹುಲ್ ಘೋಷಣೆ?
Jun 16 2024, 01:48 AM IST2024ರ ಲೋಕಸಭಾ ಚುನಾವಣೆಯಲ್ಲಿ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಗೆಲುವು ಸಾಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಯನಾಡ್ ಹಾಗೂ ರಾಯ್ಬರೇಲಿಯ ಪೈಕಿ ಯಾವ ಕ್ಷೇತ್ರ ತೊರೆಯಲಿದ್ದಾರೆ ಎಂಬುದನ್ನು ಸೋಮವಾರ ನಿರ್ಧರಿಸಲಿದ್ದಾರೆ ಎನ್ನಲಾಗಿದೆ.