ಹೃದಯ, ಆತ್ಮ, ರಕ್ತದೊಂದಿಗೆ ಸಂವಿಧಾನ ರಕ್ಷಣೆ: ರಾಹುಲ್
May 29 2024, 12:47 AM IST ಇಂಡಿಯಾ ಮೈತ್ರಿ ಕೂಟವು ಸಂವಿಧಾನವನ್ನು ರಕ್ಷಿಸಲಿದೆ. ನಮ್ಮ ಹೃದಯ, ಆತ್ಮ, ರಕ್ತದೊಂದಿಗೆ ಸಂವಿಧಾನ ರಕ್ಷಣೆಗೆ ಬದ್ಧರಾಗಿರುತ್ತೇವೆ. ಇಂಡಿಯಾ ಕೂಡ ಅಧಿಕಾರಕ್ಕೆ ಬಂದರೆ ಶೇ.50ರ ಮೀಸಲಾತಿಯನ್ನು ಕೊನೆಗೊಳಿಸಿ, ಅದನ್ನು ಹೆಚ್ಚಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.