ಮೋದಿ ಪ್ರಶ್ನೆ ಬೆನ್ನಲ್ಲೇ ಅದಾನಿ ವಿರುದ್ಧ ರಾಹುಲ್ ಟೀಕೆ
May 10 2024, 01:31 AM ISTಚುನಾವಣೆ ಘೋಷಣೆಯಾದ ಬಳಿಕ ಶೆಹಜಾದಾ (ರಾಹುಲ್) ಅಂಬಾನಿ- ಅದಾನಿ ನಿಂದನೆ ನಿಲ್ಲಿಸಿದ್ದಾರೆ. ಅವರಿಗೆ ಟೆಂಪೋ ತುಂಬಾ ಮಾಲ್ ಬಂದಿರಬೇಕು ಎಂದು ಪ್ರಧಾನಿ ಮೋದಿ ಟಾಂಗ್ ನೀಡಿದ ಬೆನ್ನಲ್ಲೇ, ಅದಾನಿ- ಮೋದಿ ವಿರುದ್ಧ ರಾಹುಲ್ ಮತ್ತೆ ಟೀಕಾ ಪ್ರಹಾರ ನಡೆಸಿದ್ದಾರೆ.