ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಜೂ.4ರ ಬಳಿಕ ಮೋದಿ ಪ್ರಧಾನಿಯಾಗಿರಲ್ಲ: ರಾಹುಲ್ ಭವಿಷ್ಯ
May 16 2024, 12:45 AM IST
ಪ್ರಧಾನಿ ನರೇಂದ್ರ ಮೋದಿ ಅವರು ಜೂ.4 ರ ನಂತರ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗುವುದಿಲ್ಲ ಎಂದು ಬುಧವಾರ ಕಾಂಗ್ರೆಸ್ ನಾಯಕ ಹಾಗೂ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದಾರೆ.
ಕೋಚ್ ಆಗಿ ಮುಂದುವರಿಯಲು ರಾಹುಲ್ ದ್ರಾವಿಡ್ ನಿರಾಸಕ್ತಿ?
May 15 2024, 01:40 AM IST
ಭಾರತ ತಂಡಕ್ಕೆ ಹೊಸ ಕೋಚ್ ನೇಮಕ ಆಗೋದು ಪಕ್ಕಾನಾ? ಕೋಚ್ ಆಗಿ ಮುಂದುವರಿಯಲ್ಲ ಎಂದು ಬಿಸಿಸಿಐಗೆ ಹೇಳಿದ್ದಾರಂತೆ ರಾಹುಲ್ ದ್ರಾವಿಡ್? ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಟೀಂ ಇಂಡಿಯಾದ ಹೊಸ ಕೋಚ್ ಆಗ್ತಾರಾ?
ರಾಹುಲ್ ಜೊತೆ ಲಖನೌ ಮಾಲಿಕ ಕಾಂಪ್ರಮೈಸ್?
May 15 2024, 01:31 AM IST
ಕೆ.ಎಲ್.ರಾಹುಲ್ ಜೊತೆ ಲಖನೌ ಸೂಪರ್‌ಜೈಂಟ್ಸ್ ಮಾಲಿಕ ಸಂಧಾನ. ರಾಹುಲ್‌ರನ್ನು ಮನೆಗೆ ಕರೆದು ಔತಣ ನೀಡಿದ ಸಂಜೀವ್ ಗೋಯೆಂಕಾ. ಮುಂದಿನ ಐಪಿಎಲ್‌ಗೂ ಲಖನೌ ತಂಡದಲ್ಲೇ ಇರಲಿದ್ದಾರಾ ರಾಹುಲ್?
ರಾಹುಲ್ ಜತೆ ಚರ್ಚೆಗೆ ಮೋದಿ ಬದಲಿಗೆ ಯುವ ನಾಯಕನನ್ನು ಕಳಿಸ್ತೇವೆಂದ ತೇಜಸ್ವಿ ಸೂರ್ಯ
May 14 2024, 01:05 AM IST
ರಾಯ್ಬರೇಲಿಯ ಅಭಿನವ್ ಹೆಸರು ಸೂಚಿಸಿ ರಾಗಾಗೆ ಪತ್ರ ಬರೆದಿರುವ ತೇಜಸ್ವಿ ಸೂರ್ಯ ಸ್ಥಳ ಮತ್ತು ಸಮಯ ನಿಗದಿಪಡಿಸುವಂತೆ ಕೋರಿದ್ದಾರೆ.
ಶೀಘ್ರ ಮದುವೆ ಆಗಬೇಕಾಗುತ್ತೆ: ರಾಹುಲ್ ಗಾಂಧಿ
May 14 2024, 01:02 AM IST
ರಾಯ್‌ಬರೇಲಿ ಜನ ಕೇಳಿದ ಪ್ರಶ್ನೆಗೆ ಉತ್ತರ ನೀಡಿ ಅಚ್ಚರಿ ಮೂಡಿಸಿರುವ ರಾಹುಲ್ ಗಾಂಧಿ ತಾನು ಶೀಘ್ರದಲ್ಲೇ ಮದುವೆ ಆಗಬೇಕಾಗುವುದು ಎಂದು ತಿಳಿಸಿದ್ದಾರೆ.
ರಾಹುಲ್ ಇಲ್ಲದ ಅಮೇಠಿ ಸ್ಮೃತಿ ಇರಾನಿ ಪಾಲಿಗೆ ಸುಲಭದ ತುತ್ತು?
May 14 2024, 01:01 AM IST
ಎರಡೂವರೆ ದಶಕಗಳಲ್ಲೇ ಮೊದಲ ಬಾರಿಗೆ ಗಾಂಧಿ ಕುಟುಂಬದ ಸ್ಪರ್ಧಾಳು ಇಲ್ಲದ ಕಾರಣ ಉತ್ತರಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರ ಈ ಬಾರಿ ಸ್ವಲ್ಪ ಗ್ಲಾಮರ್ ಕಳೆದುಕೊಂಡಿದೆ.
ರಾಹುಲ್ ಜತೆ ಚರ್ಚೆಗೆ ಬರಲು ಮೋದಿಗೆ ಧೈರ್‍ಯವಿಲ್ಲ: ಕಾಂಗ್ರೆಸ್
May 13 2024, 12:05 AM IST
ಪ್ರಧಾನಿಗೆ ಅಧಿಕಾರ ಕಳೆದುಕೊಳ್ಳುವ ಭಯವಿದೆ. ಆದ್ದರಿಂದ ರಾಹುಲ್ ಜತೆ ಚರ್ಚೆಗೆ ಬರಲು ಮೋದಿಗೆ ಧೈರ್‍ಯವಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಮೋದಿ ಜತೆ ಚರ್ಚೆ ಮಾಡಲು ರಾಹುಲ್ ಯಾರು? ಬಿಜೆಪಿ ಕಿಡಿ
May 13 2024, 12:00 AM IST
ಅವರೇನು ಪ್ರಧಾನಿ ಅಭ್ಯರ್ಥಿಯಾ? ಕಾಂಗ್ರೆಸ್ ಅಧ್ಯಕ್ಷರಾ? ಎಂದು ನಿವೃತ್ತ ನ್ಯಾಯಾಧೀಶರು ಕರೆ ನೀಡಿದ್ದ ಬಹಿರಂಗ ಚರ್ಚೆಗೆ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಜೊತೆ ಮುಖಾಮುಖಿ ಚರ್ಚೆಗೆ ರೆಡಿ: ರಾಹುಲ್
May 12 2024, 01:17 AM IST
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಾರ್ವತ್ರಿಕವಾಗಿ ಮುಖಾಮುಖಿ ಚರ್ಚೆ ನಡೆಸಬೇಕೆಂಬ ಸಲಹೆಯನ್ನು ರಾಹುಲ್ ಒಪ್ಪಿಕೊಂಡಿದ್ದಾರೆ.
ಟೆಂಪೋ ಬಿಲಿಯನೇರ್‌ಗಳ ಕೈಗೊಂಬೆ ರಾಜ ಮೋದಿ: ರಾಹುಲ್
May 12 2024, 01:16 AM IST
‘ನರೇಂದ್ರ ಮೋದಿ ಪ್ರಧಾನಿಯಲ್ಲ, ಅವರೊಬ್ಬ ರಾಜ. ಆದರೆ ಟೆಂಪೋ ಬಿಲಿಯನೇರ್‌ಗಳ ಕೈಗೊಂಬೆ ರಾಜ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
< previous
1
...
18
19
20
21
22
23
24
25
26
...
37
next >
More Trending News
Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?