ರಾಹುಲ್ ಕಚೇರಿಗೆ ಬೆಳಿಗ್ಗೆ,ರಾತ್ರಿ ವ್ಯತ್ಯಾಸ ಗೊತ್ತಿಲ್ಲಅವ್ರು ಪಿಎಂಒ ನಡೆಸ್ತಾರಾ?
Dec 07 2023, 01:15 AM IST ರಾಹುಲ್ ಗಾಂಧಿ ಕಚೇರಿ ಸಿಬ್ಬಂದಿಗೆ ಎಂಎ (ಅರ್ಲಿ ಮಾರ್ನಿಂಗ್), ಪಿಎಂ (ಪೋಸ್ಟ್ ಮೆರಿಡಿಯಂ) ಎಂಬುದರ ಅರಿವಿಲ್ಲ. ಅಂಥವರು ಪ್ರಧಾನಿ ಕಾರ್ಯಾಲಯ ನಡೆಸ್ತಾರಾ? ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಂದೊಮ್ಮೆ ಕಿಡಿಕಾರಿದ್ದರಂತೆ.