• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ರಾಹುಲ್‌ ಯಾತ್ರೆ 2.0: ಮಣಿಪುರದಿಂದ ಭಾರತ್‌ ಜೋಡೋ ನ್ಯಾಯ್‌ ಆರಂಭ

Jan 15 2024, 01:46 AM IST
ಭಾರತ್‌ ಜೋಡೋ ಯಾತ್ರೆ ರೀತಿಯ ಮತ್ತೊಂದು ಯಾತ್ರೆ ಭಾರತ್‌ ನ್ಯಾಯ್‌ ಜೋಡೋ ಯಾತ್ರೆ ಭಾನುವಾರ ಶುರುವಾಗಿದೆ. ಯಾತ್ರೆ ಮಣಿಪುರದಲ್ಲಿ ಆರಂಭವಾಗಿ ಮುಂಬೈನಲ್ಲಿ ಕೊನೆಗೊಳ್ಳುತ್ತದೆ.

ಇಂದಿನಿಂದ ರಾಹುಲ್‌ ಗಾಂಧಿ 2ನೇ ಯಾತ್ರೆ ಆರಂಭ

Jan 14 2024, 01:32 AM IST
ಭಾರತ್‌ ಜೋಡೋ ಯಾತ್ರೆಯಂತೆ ಮತ್ತೊಂದು ಯಾತ್ರೆಗೆ ಕೈಹಾಕಿರುವ ರಾಹುಲ್‌ ಗಾಂಧಿ ಅವರು, ಭಾರತ್‌ ನ್ಯಾಯ್‌ ಯಾತ್ರೆಯನ್ನು ಇಂದಿನಿಂದ ಮಣಿಪುರದಿಂದ ಆರಂಭಿಸಲಿದ್ದಾರೆ.

ಸಹಿಸಬೇಡಿ, ಹೆದರಬೇಡಿ: ರಾಹುಲ್‌ ನ್ಯಾಯ ಯಾತ್ರೆ ಘೋಷ ವಾಕ್ಯ

Jan 13 2024, 01:34 AM IST
ಭಾರತ್‌ ಜೋಡೋ ಯಾತ್ರೆ ಬಳಿಕ ಭಾರತ್‌ ನ್ಯಾಯ್‌ ಜೋಡೋ ಯಾತ್ರೆ ಆರಂಭಕ್ಕೆ ಮುಂಚಿತವಾಗಿ ಯಾತ್ರೆಯ ಘೋಷವಾಕ್ಯವನ್ನು ಪಕ್ಷ ಬಿಡುಗಡೆ ಮಾಡಿದೆ. ಸಹಿಸಬೇಡಿ, ಹೆದರಬೇಡಿ ಎಂದು ಇಟ್ಟುಕೊಂಡಿದೆ.

ಕೊನೆಗೂ ರಾಹುಲ್‌ ಗಾಂಧಿ ಯಾತ್ರೆಗೆ ಸಿಕ್ತು ಷರತ್ತಿನ ಅನುಮತಿ

Jan 11 2024, 01:31 AM IST

ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆ ದೃಷ್ಟಿಯಿಂದ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಮಣಿಪುರದ ಇಂಫಾಲದಿಂದ ಮುಂಬೈಗೆ ಕಾಂಗ್ರೆಸ್‌ ವತಿಯಿಂದ ನಡೆಸಲು ಉದ್ದೇಶಿಸಲಾದ ಭಾರತ್‌ ಜೋಡೋ ನ್ಯಾಯ ಯಾತ್ರೆಗೆ ಕೊನೆಗೂ ಮಣಿಪುರ ಸರ್ಕಾರ ಷರತ್ತಿನ ಅನುಮತಿ ನೀಡಿದೆ.

ರಾಹುಲ್‌ ಗಾಂಧಿ ಭಾರತ್‌ ಜೋಡೊ ನ್ಯಾಯ ಯಾತ್ರೆಗೆ ಇನ್ನೂ ಸಿಕ್ಕಿಲ್ಲ ಅನುಮತಿ!

Jan 10 2024, 01:45 AM IST
ಮಣಿಪುರ, ಅಸ್ಸಾಂನಲ್ಲಿ ಭಾರತ್‌ ಜೋಡೊ ನ್ಯಾಯ ಯಾತ್ರೆಗೆ ಅನುಮತಿ ನಿರಾಕರಣೆ ಮಾಡಲಾಗಿದೆ. ಅನುಮತಿ ವಿಷಯ ಕೇಂದ್ರಕ್ಕೆ ಬಿಟ್ಟ ರಾಜ್ಯಗಳು, ಇಬ್ಬಗೆ ನೀತಿ ಅನುಸರಿಸಿವೆ.

ಸೋನಿಯಾ, ರಾಹುಲ್‌ ಮೆಚ್ಚಿಸಲು ನಮ್ಮ ಮೇಲೆ ಕೇಸ್‌: ಟೆಂಗಿನಕಾಯಿ

Jan 08 2024, 01:45 AM IST
ಅನ್ಯಾಯದ ವಿರುದ್ಧ ಹೋರಾಡಿದ ನಮ್ಮ ಮೇಲೆ ಕೇಸ್‌ ದಾಖಲಿಸಿದ್ದಾರೆ. ಎಷ್ಟು ಬೇಕಾದರೂ ಕೇಸ್‌ ಹಾಕಲಿ ನಾವು ನೋಡುತ್ತೇವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.

ಸರ್ವಾಂಗೀಣ ಅಭಿವೃದ್ಧಿಗೆ ಕಲಿಕಾ ಸಾಮಗ್ರಿ, ಸೌಲಭ್ಯ ಮುಖ್ಯ: ರಾಹುಲ್‌ ಜಾರಕಿಹೊಳಿ

Dec 30 2023, 01:30 AM IST
ಶಾಲಾ ಕೊಠಡಿಗಳ ಉದ್ಘಾಟನೆಯಲ್ಲಿ ಯುವ ನಾಯಕ ರಾಹುಲ ಮಾತನಾಡಿ, ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೇ ಶಾಲೆಯಲ್ಲಿ ಕಲಿಕಾ ಸಾಮಗ್ರಿಗಳು ಇನ್ನೀತರ ಸೌಲಭ್ಯಗಳು ಸಿಗಬೇಕು ಎಂದು ಅಭಿಪ್ರಾಯಪಟ್ಟರು.

ರಾಹುಲ್‌ ಗಾಂಧಿ ಇನ್ನೊಂದು ಯಾತ್ರೆ

Dec 28 2023, 01:46 AM IST
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬರೋಬ್ಬರಿ ಮೂರು ತಿಂಗಳ ಕಾಲ ‘ಭಾರತ್‌ ಜೋಡೋ’ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇದೀಗ ಅದಕ್ಕಿಂತ ದೊಡ್ಡ ಯಾತ್ರೆ ಹಮ್ಮಿಕೊಂಡಿದ್ದಾರೆ. ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಮಣಿಪುರದಿಂದ ಮುಂಬೈವರೆಗೆ ‘ಭಾರತ್‌ ನ್ಯಾಯ ಯಾತ್ರೆ’ಯನ್ನು ಘೋಷಿಸಿದ್ದಾರೆ.

ಕುಸ್ತಿಪಟುಗಳ ಹೋರಾಟಕ್ಕೆ ರಾಹುಲ್‌ ಗಾಂಧಿ ಬೆಂಬಲ

Dec 28 2023, 01:45 AM IST
ಭಜರಂಗ್‌ ಪೂನಿಯಾರನ್ನು ಭೇಟಿ ಮಾಡಿದ ರಾಹುಲ್‌, ಅವರೊಂದಿಗೆ ಕೆಲ ಸಮಯ ಕಳೆದರು. ಕುಸ್ತಿಪಟುಗಳ ಅಭ್ಯಾಸ, ದೈನಂದಿನ ಚಟುವಟಿಕೆ ಬಗ್ಗೆ ತಿಳಿದುಕೊಂಡಿದ್ದಲ್ಲೇ ಬಜರಂಗ್‌ ಜೊತೆ ಕುಸ್ತಿ ಆಡಿ ಗಮನ ಸೆಳೆದರು.

ರಾಹುಲ್‌ ಸೆಂಚುರಿಗೂ ಜಗ್ಗದ ಹರಿಣ ಪಡೆ!

Dec 28 2023, 01:45 AM IST
ಬಾಲಂಗೋಚಿಗಳನ್ನಿಟ್ಟುಕೊಂಡು ಆಕರ್ಷಕ ಹೊಡೆತಗಳ ಮೂಲಕ ತಂಡದ ರನ್‌ ವೇಗ ಹೆಚ್ಚಿಸಿದ ರಾಹುಲ್‌, ಟೆಸ್ಟ್‌ನ ತಮ್ಮ 8ನೇ ಶತಕವನ್ನೂ ಪೂರ್ಣಗೊಳಿಸಿದರು.
  • < previous
  • 1
  • ...
  • 29
  • 30
  • 31
  • 32
  • 33
  • 34
  • 35
  • 36
  • 37
  • next >

More Trending News

Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved