ರೈಲು ಸಂಚಾರ ಅಭಿವೃದ್ಧಿಗೆ ಪೂರಕ: ಕೆ.ವಿರೂಪಾಕ್ಷಪ್ಪ
Mar 15 2024, 01:15 AM ISTಬಹುನಿರೀಕ್ಷಿತ ಸಿಂಧನೂರಿನಿಂದ ರೈಲು ಸಂಚಾರ ಆರಂಭ ಸಂತಸವಾಗಿದೆ. ಈ ಯೋಜನೆ ಸಿಂಧನೂರುವರೆಗೆ ಪೂರ್ಣಗೊಳ್ಳಲು ಸಂಗಣ್ಣನವರ ಶ್ರಮವಿದೆ. ಜನರ ಬಹುದಿನದ ಕನಸು ನನಸು ಮಾಡಿದ ಪ್ರಧಾನಿ ಮೋದಿ, ಕೇಂದ್ರ ರೈಲ್ವೆ ಸಚಿವರಿಗೆ ಹಾಗೂ ಕೊಪ್ಪಳ ಲೋಕಸಭೆ ಕ್ಷೇತ್ರದ ಸಂಸದ ಸಂಗಣ್ಣ ಕರಡಿಗೆ ಧನ್ಯವಾದ ತಿಳಿಸಿದರು.