ಇಂಡಿ ರೈಲು ನಿಲ್ದಾಣದಲ್ಲಿ ಎಕ್ಸಪ್ರೆಸ್ ರೈಲುಗಳ ನಿಲುಗಡೆಗೆ ಕ್ರಮ: ಸಂಸದ ಜಿಗಜಿಣಗಿ
Jan 18 2024, 02:02 AM ISTಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗತಿಶಕ್ತಿ ಯೋಜನೆಯ ಕುರಿತು ಪರಿಶೀಲಿಸಲು ಸಂಸದ ರಮೇಶ ಜಿಗಜಿಣಗಿ ಹಾಗೂ ಹುಬ್ಬಳ್ಳಿ ರೈಲ್ವೆ ಇಲಾಖೆಯ ಜನರಲ್ ಮ್ಯಾನೇಜರ್ ಸಂಜು ಕಿಶೋರ ಹಾಗೂ ಡಿವಿಜನಲ್ ಮ್ಯಾನೇಜರ್ ಆಗಮಿಸಿದ ಸಂದರ್ಭದಲ್ಲಿ ಇಂಡಿ ರೈಲು ನಿಲ್ದಾಣದಲ್ಲಿನ ಪಾದಚಾರಿ ರಸ್ತೆ ಹಾಗೂ ವಿವಿಧ ವೇಗಧೂತ ರೈಲುಗಳ ನಿಲುಗಡೆ ಕುರಿತು ಇಂಡಿ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಮುಖಂಡ ವೇಂಕಟೇಶ ಬೈರಾಮಡಗಿ ಹಾಗೂ ಇತರರು ಮನವಿ ಸಲ್ಲಿಸಿದರು.