ಕುಮಟಾ ಸಿಹಿ ಈರುಳ್ಳಿಗೆ ಬಡಿದ ರೋಗ, ಗಗನಕ್ಕೇರಿದ ಬೆಲೆ
May 14 2024, 01:07 AM ISTಸಿಹಿ ಈರುಳ್ಳಿ ಕುಮಟಾ ತಾಲೂಕಿನಲ್ಲಿ ಬೆಳೆಯುವುದು ವಿಶೇಷವಾಗಿದ್ದು, ಈ ಭಾಗದ ಅಳ್ವೇಕೋಡಿ, ವನ್ನಳ್ಳಿ, ಗೋಕರ್ಣ ಒಳಗೊಂಡು ಬೇರೆ ಬೇರೆ ಭಾಗಗಳಲ್ಲಿ ಹೇರಳವಾಗಿ ಬೆಳೆಯಲಾಗುತ್ತಿತ್ತು. ಆದರೆ ಹಾವುಸುಳಿ ರೋಗದಿಂದಾಗಿ ಈರುಳ್ಳಿ ಪ್ರಮಾಣ ಈಗ ಗಣನೀಯ ಇಳಿಕೆಯಾಗಿದೆ.