ಬಿಸಿಲು ಹೆಚ್ಚಳ ಬೆನ್ನಲ್ಲೇ ರಾಜ್ಯದಲ್ಲಿ ಸಾಲುಸಾಲು ರೋಗ
Mar 25 2024, 12:45 AM ISTಸನ್ಸ್ಟ್ರೋಕ್, ಚಿಕನ್ಫಾಕ್ಸ್, ಮೂಗಿನಲ್ಲಿ ರಕ್ತಸ್ರಾವ, ಟೈಫಾಯ್ಡ್, ಚರ್ಮದ ಸಮಸ್ಯೆಗಳು ಏರಿಕೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ವಾಂತಿ-ಭೇದಿ, ಮದ್ರಾಸ್ ಕಣ್ಣಿನ ಸಮಸ್ಯೆ ಕೂಡ ಏರಿಕೆಯಾಗಿದ್ದು ಸ್ವಚ್ಛ ನೀರನ್ನೇ ಕುಡಿಯಲು ವೈದ್ಯರಿಂದ ಸಲಹೆ ವ್ಯಕ್ತವಾಗಿದೆ.