ಬೈಕ್ ಗೆ ಮಿನಿ ಲಾರಿ ಡಿಕ್ಕಿ; ಇಬ್ಬರು ಸಾವು, ಹಾರಿ ಹೋದ ಒಬ್ಬನ ರುಂಡ
May 30 2025, 01:02 AM ISTಪಿರಿಯಾಪಟ್ಟಣ ತಾಲೂಕಿನ ಹಿಟ್ಟನೆ ಹೆಬ್ಬಾಗಿಲು ಗ್ರಾಮದ ಬೈಕ್ ಸವಾರ ಶಂಕರ್ (30) ಎಂಬವನ ತಲೆ ಬುರುಡೆ ಹಾರಿ ಹೋಗಿದ್ದು, ಹಿಂಬದಿ ಸವಾರ ಶೇಖರ (22) ಬೈಕಿನಿಂದ ಬಿದ್ದು ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ.