ಗೋಧಿ ಕಳ್ಳ ಸಾಗಾಣಿಕೆ ಲಾರಿ ತಡೆದ ಗ್ರಾಮಸ್ಥರು
Oct 20 2024, 01:49 AM IST ತಮಿಳುನಾಡಿಗೆ ಲಾರಿ ಮೂಲಕ ಗೋಧಿ ಕಳ್ಳ ಸಾಗಾಣಿಕೆಯಾಗುತ್ತಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಲಾರಿ ತಡೆದು ಚಾಲಕನನ್ನು ತಡೆದು ಸ್ಥಳೀಯರು ಪ್ರಶ್ನಿಸಿದಲ್ಲದೇ ಲಾರಿ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಸಕಲೇಶಪುರ ತಾಲೂಕಿನ, ಬಾಳ್ಳುಪೇಟೆಯ ಎಮ್ಎಸ್ಪಿಟಿಸಿಯಿಂದ ತಮಿಳುನಾಡಿಗೆ ಗೋಧಿ ಸಾಗಾಣಿಕೆ ಮಾಡುತ್ತಿರುವುದಾಗಿ ಲಾರಿ ಚಾಲಕನು ಈ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾನೆ.