ಮಿಟ್ಟಗಾನಹಳ್ಳಿ ತ್ಯಾಜ್ಯ ವಿಲೇವಾರಿಗೆಸ್ಥಳೀಯರ ಕಿಡಿ, ಲಾರಿ ತಡೆದು ಧರಣಿ
Jul 17 2024, 01:23 AM ISTಬಿಬಿಎಂಪಿಯು ಮಿಟ್ಟಗಾನಹಳ್ಳಿಯ ಘನತಾಜ್ಯ ವಿಲೇವಾರಿ ಘಟಕವನ್ನು ಅವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಿದೆ, ಇದರಿಂದ ರಾಸಾಯನಿಕ ವಿಷ ನೀರು (ಲಿಚೆಟ್) ಅಂತರ್ಜಲಕ್ಕೆ ಸೇರುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.