ಕಸ್ತೂರಿ ರಂಗನ್ ವರದಿ ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ
Sep 26 2024, 10:00 AM ISTಕಸ್ತೂರಿ ರಂಗನ್ ವರದಿ, 4-1 ನೋಟಿಫಿಕೇಷನ್, ಹಾಗೂ ಒತ್ತುವರಿ ತೆರವು ವಿರೋಧಿಸಿ ಮೆಣಸೂರು ಗ್ರಾಮ ಪಂಚಾಯಿತಿಯಲ್ಲಿ ರಸ್ತೆ ತಡೆ, ಬಾಳೆ ಗ್ರಾಪಂ ನಲ್ಲಿ ಮೆರವಣಿಗೆ, ಗುಬ್ಬಿಗಾ ಗ್ರಾಪಂ ನಲ್ಲಿ ವಿಶೇಷ ಗ್ರಾಮ ಸಭೆಯನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.