ಅಯ್ಯಪ್ಪ ಸ್ವಾಮಿ ದೇವಸ್ಥಾನದ ೨೫ನೇ ವರ್ಷದ ವಾರ್ಷಿಕೋತ್ಸವ
May 05 2025, 12:50 AM ISTಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ೨೫ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಹಾ ಕುಂಭಾಭಿಷೇಕ ಮಹೋತ್ಸವದ ಪ್ರಯುಕ್ತ ಶ್ರೀಕ್ಷೇತ್ರ ತಂತ್ರಿ ಶ್ರೀ ವಿಷ್ಣುಭಟ್ಟ ದ್ರಿಪದ್ ಇವರ ಮಾರ್ಗದರ್ಶನದಲ್ಲಿ ಆಚಾರ್ಯ ವರ್ಣಂ, ಶುದ್ಧಿ ಪೂಜೆ, ಗಣಹೋಮ, ಶುದ್ಧಿಹೋಮ, ವಾಸ್ತು ಹೋಮ, ವಾಸ್ತು ಬಲಿ, ನವಧಾನ್ಯ ಪೂಜೆ, ಜಾಗರೆ ಉಯ್ಯುವ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಿ ಮಹಾಗಣಪತಿ ಹೋಮ, ಬಿಂಬಶುದ್ದಿ, ಶಾಂತಿ ಹೋಮ, ಸ್ವಶಾಂತಿ ಹೋಮ, ದೀಪಾರಾಧನೆ, ನವಧಾನ್ಯ ಪೂಜೆ ನಡೆಯಲಿದೆ.