ವಿದ್ಯುತ್ ಪ್ರವಹಿಸಿ ಎಮ್ಮೆ ಸಾವು: ಪರಿಹಾರ ನೀಡದ ಬೆಸ್ಕಾಂ ಇಲಾಖೆ
Aug 04 2024, 01:21 AM ISTವಿದ್ಯುತ್ ಶಾಕ್ನಿಂದ ಎಮ್ಮೆ ಸಾವಿನ ಕುರಿತು ಪಶು ವೈದ್ಯರಿಂದ ಮರಣೋತ್ತರ ದೃಢೀಕರಣ ಹಾಗೂ ಇತರೆ ಸಾವಿನ ಸಂಬಂಧ ಅಗತ್ಯ ದಾಖಲೆ ಪಡೆದು 10 ತಿಂಗಳೂ ಕಳೆದಿದ್ದರೂ, 50 ಸಾವಿರ ರು. ಎಮ್ಮೆಗೆ ಸಂಬಂಧಪಟ್ಟ ಪರಿಹಾರ ಇನ್ನೂ ಕಲ್ಪಿಸುವಲ್ಲಿ ಬೆಸ್ಕಾಂ ಹಾಗೂ ಪಶು ಆರೋಗ್ಯ ಇಲಾಖೆ ಅಧಿಕಾರಿಗಳು ಮೀನಾಮೇಷ ಎಣ್ಣಿಸುತ್ತಿದ್ದಾರೆ.