ಇಂದು ಚನ್ನಗಿರಿ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ
Jul 11 2024, 01:35 AM ISTಚನ್ನಗಿರಿ ತಾಲೂಕಿನ ನಲ್ಲೂರು, ತಾವರೆಕೆರೆ, ಗೊಪ್ಪೇನಹಳ್ಳಿ, ಲಿಂಗದಹಳ್ಳಿ ಈ ಗ್ರಾಮಗಳಲ್ಲಿರುವ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿತರಣೆಯಾಗುವ ಎಲ್ಲ 11 ಕೆವಿ ಎನ್.ಜೆ,ವೈ ಮತ್ತು ಐ.ಪಿ. ಮಾರ್ಗಗಳಲ್ಲಿ ಜುಲೈ 11ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜು ನಾಯ್ಕ ತಿಳಿಸಿದ್ದಾರೆ.