ಉಪಯೋಗಕ್ಕೆ ಬಾರದ ಬನವಾಸಿ ವಿದ್ಯುತ್ ಉಪಕೇಂದ್ರ
Jul 15 2024, 01:49 AM ISTಭೂಮಿಯ ಮಾಲೀಕರು ನಮ್ಮ ಜಾಗದಲ್ಲಿ ಟವರ್ ನಿರ್ಮಿಸಬಾರದು ಎಂದು ನ್ಯಾಯಾಲದಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕಾರಣದಿಂದ ವಿಳಂಬವಾಗಿದೆ. ಭೂಮಿ ಕಳೆದುಕೊಳ್ಳುವ ಮಾಲೀಕರಿಗೆ ಪರಿಹಾರ ನೀಡಲು ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರು ಸಭೆ ನಡೆಸಿ, ಸೂಚನೆ ನೀಡಿದ್ದಾರೆ.