ಇಂದಿನಿಂದ ವಿವಿಸಿಇಯಲ್ಲಿ ವಿದ್ಯುತ್ ಮೂರು ದಿನಗಳ ಸಾಂಸ್ಕೃತಿಕ ಉತ್ಸವ
May 03 2024, 01:08 AM ISTವಿವಿಧ ಸ್ಪರ್ಧೆಗಳ ವೇದಿಕೆ ಸಹಿತ ಹಾಗೂ ವೇದಿಕೆ ರಹಿತ ಚಟುವಟಿಕೆಗಳನ್ನು ಒಳಗೊಂಡಿವೆ. ಎಲ್ಲರನ್ನು ಆಕರ್ಷಿಸುವ ಸಾಕಷ್ಟು ಸ್ಪರ್ಧೆಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಡಾಗ್ ಶೋ, ಆಟೋ ಎಕ್ಸ್ ಪೋ, ರಂಗೋಲಿ, ಫೀಟ್ ಆನ್ ಫೈರ್, ವಾಯ್ಸ್ ಆಫ್ ವಿವಿಸಿಇ, ಮೆಹೆಂದಿ, ಬೆಂಕಿಯಿಲ್ಲದ ಅಡುಗೆ ಮಾಡುವುದು, ಬಾಕ್ಸ್ ಕ್ರಿಕೆಟ್ ಚಾಂಪಿಯನ್ ಶಿಪ್, ಫ್ಯಾಶನ್ ಫ್ರಾಂಟಿಯರ್, ಟಗ್ ಆಫ್ ವಾರ್, ಪಿಎಸ್ 4 ಕ್ಲಾಷ್, ಬ್ಯಾಡ್ಮಿಂಟನ್, ಫೋಟೋಗ್ರಫಿ ಸ್ಪರ್ಧೆ ಮತ್ತು ರೀಲ್ಸ್ ಸ್ಪರ್ಧೆಗಳು ಸೇರಿವೆ.