ಸಾವಿನಲ್ಲೂ ಒಂದಾದ ವೃದ್ಧ ದಂಪತಿ
Feb 27 2024, 01:30 AM ISTತಾಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹಲವು ದಶಕಗಳ ಕಾಲ ಶಾನಭೋಗ ವೃತ್ತಿಯಿಂದ ಜನಪ್ರಿಯರಾಗಿದ್ದ ಶಾನಭೋಗ್ ಎನ್.ಆರ್.ಸುಬ್ಬರಾವ್(೭೮) ಸೋಮವಾರ ಮನೆಯಲ್ಲಿ ನಿಧನರಾಗಿದ್ದಾರೆ.ಫೆ.25 ಭಾನುವಾರ ಪತ್ನಿ ಎನ್.ಶಾರದಮ್ಮ(೬೭) ನಿಧನರಾಗಿದ್ದರು.