ಶಿರ್ವ ಸಹಕಾರಿ ವ್ಯವಸಾಯಿಕ ಸಂಘಕ್ಕೆ 50ರ ಸಂಭ್ರಮ:100 ಕೋಟಿ ರು. ವ್ಯವಹಾರ
Sep 08 2025, 01:01 AM ISTಶಿರ್ವ, ಕುತ್ಯಾರು, ಕಳತ್ತೂರು, ಪಿಲಾರು, ಸಾಂತೂರು ಗ್ರಾಮ ವ್ಯಾಪ್ತಿಯನ್ನೊಳಗೊಂಡ ಶಿರ್ವ ಸಹಕಾರಿ ವ್ಯವಸಾಯಿಕ ಸಂಘ 49 ವರ್ಷಗಳನ್ನು ಪೂರೈಸಿ ಜನಸ್ನೇಹಿಯಾಗಿ 50ನೇ ವರ್ಷಕ್ಕೆ ಪಾದಾರ್ಪಣಗೊಳ್ಳುತ್ತಿರುವ ಶುಭಾವಸರದಲ್ಲಿ "ಸುವರ್ಣ ಸಂಭ್ರಮ " ವರ್ಷಾಚರಣೆಯ ಲೋಗೋ "ವನ್ನು ಹಿರಿಯರಾದ ರಾಜಗೋಪಾಲ್ ಅನಾವರಣಗೊಳಿಸಿದರು.