ಕನ್ನಡದಲ್ಲೇ ಆಡಳಿತ, ವ್ಯವಹಾರ ನಡೆದಲ್ಲಿ ಭಾಷೆಗೆ ಕಿಮ್ಮತ್ತು
Nov 02 2024, 01:40 AM ISTದೇಶದ ಎಲ್ಲ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಭಾಷೆಗಳ ಮೇಲೆ ಭಾಷೆಗೆ ಧಕ್ಕೆಬಾರದಂತೆ ಭಾಷಾಭಿಮಾನ ಮೆರೆದರೆ, ನಮ್ಮ ಕರ್ನಾಟಕ ಮಾತ್ರ ಕನ್ನಡ ಮಾತನಾಡಲು ಓದಲು, ಬರೆಯಲು ಬರುತ್ತಿದ್ದರೂ, ಕನ್ನಡ ಭಾಷೆಯಲ್ಲಿ ವ್ಯವಹರಿಸದೇ ಇರುವುದು ಸರಿಯಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ, ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಚನ್ನಗಿರಿಯಲ್ಲಿ ಹೇಳಿದ್ದಾರೆ.