ಗುರುಶಾಂತರಾಜ ಶ್ರೀಗಳ ಶಿಕ್ಷಣ ಕಾಳಜಿ ಅಪಾರ
Oct 28 2024, 01:12 AM ISTಸುದೀರ್ಘ ಇತಿಹಾಸದ ಸಾಧು ಸದ್ಧರ್ಮ ವೀರಶೈವ ಸಮಾಜಕ್ಕೆ ಸ್ಪಷ್ಟ ರೂಪುರೇಷೆ ನೀಡಿ, ಭದ್ರ ನೆಲೆ ಕಲ್ಪಿಸಿ, ಸಂಸ್ಕಾರ, ಗಟ್ಟಿತನ ತಂದುಕೊಟ್ಟವರು ಲಿಂಗೈಕ್ಯ ಶ್ರೀ ಗುರುಶಾಂತರಾಜ ಮಹಾಸ್ವಾಮೀಜಿ ಎಂದು ಸಮಾಜದ ಮುಖಂಡ, ಸಂಘಟನೆ ಗೌರವಾಧ್ಯಕ್ಷ ಮಹಾಬಲೇಶ್ವರ ಗೌಡ ಹೇಳಿದ್ದಾರೆ.