ವಿದ್ಯಾರ್ಥಿಗಳಿಗೆ ಈಗ ಗುಣಾತ್ಮಕ ಶಿಕ್ಷಣ ಸಿಗುತ್ತಿಲ್ಲ: ಪ್ರೊ.ಡಿ.ಕೆ.ಚಿತ್ತಯ್ಯ
Jan 12 2024, 01:46 AM ISTವಿಶ್ವವಿದ್ಯಾಲಯದ ಮುಖ್ಯ ಗುರಿ ಜ್ಞಾನವನ್ನು ಬಿತ್ತು, ಜ್ಞಾನಿಗಳನ್ನು ಬೆಳೆಸುವುದಾಗಿದೆ. ನಿರಂತರ ಕ್ಷೇತ್ರ ಕಾರ್ಯ ಮಾಡಿ, ಹಲವು ಬದಲಾವಣೆಯೊಂದಿಗೆ ಹೊಟ್ಟಣ ನಾಯಕನ ಕಥನ ಕಾವ್ಯ ಹೊರತರಲಾಗಿದೆ. ಹಲವು ವಿದ್ವಾಂಸರು ಕೃತಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಜನಪದ ಕಾವ್ಯ ಸಂಗ್ರಹವು ಮುಂದಿನ ಪೀಳಿಗೆಗೆ ನಮ್ಮ ಜನಪದ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನವೂ ಆಗಿದೆ.