ಅಕ್ಷರ ಜ್ಞಾನ ಇಲ್ಲದವರಿಗೆ ಶಿಕ್ಷಣ ನೀಡಿದ ಮಹಾನ್ ಸಾಧಕಿ ಜ್ಯೋತಿ ಸಾವಿತ್ರಿಬಾಯಿ ಫುಲೆ: ಸುಶೀಲಾ
Jan 04 2024, 01:45 AM ISTದಲಿತರು ಹಾಗೂ ಶೂದ್ರ ಕುಟುಂಬದ ಹೆಣ್ಣು ಮಕ್ಕಳಿಗೆ ಹೋರಾಟದ ಮೂಲಕ ಶಿಕ್ಷಣ ಕಲಿಸುವುದರಲ್ಲಿ ಯಶಸ್ವಿಯಾಗಿ ದೇಶದ ಮೊದಲ ಶಿಕ್ಷಕಿ. ಸಮಾನ ಶಿಕ್ಷಣ ನೀಡಲು ಸತ್ಯ, ನ್ಯಾಯಯುತವಾಗಿ ಹೋರಾಡಿದ ಸಾವಿತ್ರಿ ಬಾಯಿ ಪುಲೆ ಅವರ ಆಶಯದಂತೆ ತಳ ಸಮುದಾಯ, ಹಳ್ಳಿಗಳಲ್ಲಿ, ಕೆಳಹಂತದ ಜನರಲ್ಲಿ ಶಿಕ್ಷಣದ ಅವಶ್ಯಕತೆ ಇದೆ.