ಸ್ವಪಕ್ಷೀಯ, ಜನರಿಂದಲೂ ಭಗವಂತ ಖೂಬಾ ತಿರಸ್ಕೃತ: ಸಚಿವ ಖಂಡ್ರೆ
Mar 29 2024, 12:52 AM ISTಅಧಿಕಾರ ದರ್ಪ, ಅಹಂಕಾರದ ನಡುವಳಿಕೆಯಿಂದ ಸಂಸದ ಭಗವಂತ ಖೂಬಾಗೆ ಸೋಲು. ಬರೀ ಸುಳ್ಳು, ಸುಳ್ಳೇ ಇವರ ಮನೆ ದೇವ್ರು. ಸಿಪೆಟ್, ಎಫ್ಎಂ ಎಲ್ಲಿದೆ? ಸ್ವಪಕ್ಷೀಯ ಶಾಸಕರ ಸಾಷ್ಟಾಂಗ, ರೈತರ ಶಾಪ ಖೂಬಾಗೆ ತಟ್ಟುತ್ತೆ. ಕೇಂದ್ರದಿಂದ ಎಷ್ಟು ಮನೆ ಮಂಜೂರು, ಜನರಿಗೆ ಖೂಬಾ ಲೆಕ್ಕ ಕೊಡಲಿ ಎಂದು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.