ಮಾಜಿ ಸಚಿವ ರಾಜೂಗೌಡಗೆ ಪಕ್ಷಾಂತರಿಗಳ ಬ್ಲಾಕ್ಮೇಲ್
Apr 03 2024, 01:31 AM ISTಲೋಕಸಭೆ ಸಾರ್ವತ್ರಿಕ ಚುನಾವಣೆಯ ಜೊತೆ ಜೊತೆಗೆ, ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆಯೂ ಘೋಷಣೆಯಾದ ಹಿನ್ನೆಲೆಯಲ್ಲಿ, ಸುರಪುರ ಅಖಾಡಾದಲ್ಲಿ ಚುನಾವಣಾ ಕಾವೇರಿದೆ. ಹಾಗೆಯೇ, ಅಲ್ಲಿಂದಿಲ್ಲಿಗೆ- ಇಲ್ಲಿಂದಲ್ಲಿಗೆ ಪಕ್ಷಾಂತರ ಪರ್ವವೂ ಜೋರಾಗಿಯೇ ನಡೆದಿದೆ.