ಸಭೆಗೆ ತಪ್ಪು ಮಾಹಿತಿ: ಎಇಇಗೆ ಷೋಕಾಸ್ ನೊಟೀಸ್ ನೀಡಲು ಸಚಿವ ಜಾರ್ಜ್ ಸೂಚನೆ
Jun 20 2024, 01:06 AM ISTಚಿಕ್ಕಮಗಳೂರು, ಕಡೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿರುವ ಗ್ರಾಮ ಪಂಚಾಯ್ತಿಗಳ ತಪ್ಪು ಮಾಹಿತಿ ಯನ್ನು ನೀಡಿರುವ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತ ರರಿಗೆ ಷೋಕಾಸ್ ನೊಟೀಸ್ ಜಾರಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣಗೆ ಸೂಚಿಸಿದರು.