ಸಚಿವ ಈಶ್ವರ ಖಂಡ್ರೆ ಪುತ್ರನಿಗೆ ಟಿಕೆಟ್: ಮಾತಿಗೆ ಬದ್ಧವಾದ ಪಾಟೀಲ್
Mar 22 2024, 01:08 AM ISTಮಾಜಿ ಸಚಿವ ರಾಜಶೇಖರ ಪಾಟೀಲ್ ಪಾಲಾಗಬೇಕಿದ್ದ ಟಿಕೆಟ್ ಬದಲು. ಈ ಹಿಂದೆ ಖಂಡ್ರೆ ಪುತ್ರ ಸಾಗರ ಖಂಡ್ರೆಗೆ ಬೆಂಬಲಿಸಲು ಒಪ್ಪಿದ್ದ ಪಾಟೀಲ್. ಟಿಕೆಟ್ಗಾಗಿ ಈಶ್ವರ ಖಂಡ್ರೆ - ರಾಜಶೇಖರ ಪಾಟೀಲ್ ಪೈಪೋಟಿ ಅಂತ್ಯ. ಹುಮನಾಬಾದ್ ಪಾಟೀಲ್ ಮುನಿದರೆ ಖಂಡ್ರೆಗೆ ಕಷ್ಟ, ಸಹಕಾರ ಅತ್ಯಗತ್ಯ. ಬಿಜೆಪಿ ಭಗವಂತ ಹಾಗೂ ಕೈಯ ಖಂಡ್ರೆ ಮಧ್ಯ ವಾಕ್ಸಮರ ಮತ್ತೇ ಆರಂಭ.