ಬರೀ ಘೋಷಣೆ ಹಾಕ್ಕೊಂಡು ಹೋದ್ರೆ ಜನ ಮತ ಹಾಕ್ತಾರಾ? ಬಿಜೇಪಿ ವಿರುದ್ಧ ಸಚಿವ ಡಾ. ಶರಣಪ್ರಕಾಶ ವಾಗ್ದಾಳಿ
Mar 03 2024, 01:35 AM ISTಅಬ್ ಕೀ ಬಾರ್ ಚಾರ್ ಸೌ ಪಾರ್.... ಎಂದು ಘೋಷಣೆ ಹಾಕಿದ್ರೆ ಮ ಬರ್ತಾವಾ?, ಜನಪರವಾಗಿ ಕೇಂದ್ರ ಕಳೆದ ದಶಕದಿಂದ ಏನೆಲ್ಲ ಮಾಡಿದೆ ಹೇಳಲಿ, ದನ್ನು ಹೇಳಿ ಮತ ಕೇಳಲಿ, ವಿನಾಕಾರಣ ಭಾವನೆಗಳನ್ನು ಕೆರಳಿಸುತ್ತ ಮತ ಯಾಟಿಸಿದರೆ ಜನ ಚಾರ್ ಸೌ ಪಾರ್ ಅಲ್ಲ, ಇವರನ್ನೇ ಸಂಸತ್ನಿಂದ ಪಾರು ಮಾಡುತ್ತಾರೆಂದು ಟೀಕಿಸಿದ್ದಾರೆ.