ಮೋದಿಯಂಥ ಸಮರ್ಥ ನಾಯಕತ್ವ ದೇಶಕ್ಕೆ ಅಗತ್ಯ: ವಿದೇಶಾಂಗ ಸಚಿವ ಜೈಶಂಕರ
Feb 29 2024, 02:06 AM ISTತಂತ್ರಜ್ಞಾನ ವ್ಯಕ್ತಿಗಳ ಮೇಲಷ್ಟೆ ಅಲ್ಲ. ಕಲೆ, ಸಂಸ್ಕೃತಿ, ಪರಂಪರೆ ಮೇಲೆಯೂ ಪರಿಣಾಮ ಬೀರಲಿದೆ. ಅವುಗಳನ್ನು ಸಹ ನಮ್ಮದೇ ಆದ ನೆಲೆಯಲ್ಲಿ ಉಳಿಸಿಕೊಳ್ಳಬೇಕಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಹೇಳಿದರು.