ಸಚಿವ ಎಸ್ಸೆಸ್ಸೆಂ, ಶಾಸಕ ಹರೀಶ ದೂಡಾ ವಾಗ್ವಾದ!
Mar 06 2024, 02:22 AM ISTಪ್ರಾಧಿಕಾರದ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ನಡೆದಿದ್ದ ವೇಳೆ ಹರಿಹರ ಶಾಸಕ ಬಿ.ಪಿ.ಹರೀಶ ಮಧ್ಯೆ ಏರುಧ್ವನಿ, ಏಕವಚನದಲ್ಲಿ ಪರಸ್ಪರರಿಗೆ ವಾಗ್ದಾಳಿ ನಡೆಸಿದ ಘಟನೆ ನಡೆದಿದ್ದು, ಇದರಿಂದಾಗಿ ಸಭೆಯಲ್ಲಿ ತೀವ್ರ ಆತಂಕ ಮನೆ ಮಾಡಿತ್ತು. ಅಕ್ರಮವಾಗಿ ಡೋರ್ ನಂಬರ್ ನೀಡಿದ್ದು, ಲೇಔಟ್ ಫೈನಲ್ ಮಾಡಿದ್ದೀರಿ. ಯಾರನ್ನು ಕೇಳಿ ಮಾಡಿದ್ದೀರಿ. ತಕ್ಷಣ ಅವುಗಳ ವಾಪಸ್ ಪಡೆಯಬೇಕು.