ಹಫ್ತಾ ವಸೂಲಿ ಮಾಡುವ ಮೋದಿ ಸರ್ಕಾರ: ಎಲ್.ಹನುಮಂತಯ್ಯ ಆರೋಪ
Apr 21 2024, 02:18 AM IST10 ವರ್ಷಗಳಲ್ಲಿ ಮೋದಿ ಸರ್ಕಾರ ಈ ದೇಶದ ಬಡವರ, ಆದಿವಾಸಿಗಳ, ದಲಿತರ ಪರವಾದ ಒಂದೇ ಒಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನು ಕೊಟ್ಟಿಲ್ಲ. ಎಲೆಕ್ಟ್ರೋಲ್ ಬಾಂಡ್ ಎಂಬ ಜಗತ್ತಿನ ದೊಡ್ಡ ಹಗರಣ ನಡೆಸಿದೆ ಎಂದು ಎಲ್.ಹನುಮಂತಯ್ಯ ಆರೋಪಿಸಿದರು.