ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ: ಶಾಸಕ ಎಆರ್ಕೆ
Feb 11 2024, 01:46 AM ISTತಿಮ್ಮರಾಜಿಪುರ ಗ್ರಾಮದಲ್ಲಿ ಮಾಜಿ ಶಾಸಕ ಅನೇಕ ಯೋಜನೆಗಳನ್ನು ಜಾರಿ ಮಾಡಹುದಿತ್ತು, ಆದರೆ ಮಾಡಲಿಲ್ಲ, ಮಾಜಿ ಶಾಸಕ ಜಯಣ್ಣ ಮತ್ತು ಮುಖ್ಯಮಂತ್ರಿ ಪರಿಶ್ರಮದಿಂದಾಗಿ ಗ್ರಾಮದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ಕಾರ್ಯಗತಗೊಂಡಿದ್ದು ಇಂದು ಪುನರಾವರ್ತನೆಯಾಗುತ್ತಿದೆ ಎಂದು ಶಾಸಕ ಎ ಆರ್ ಕೃಷ್ಣಮೂರ್ತಿ ಹೇಳಿದರು.