5ಎ ನಾಲೆಗೆ 992 ಕೋಟಿ: ಕೊಟ್ಟ ಮಾತು ಉಳಿಸಿಕೊಂಡ ಸರ್ಕಾರ
Feb 19 2024, 01:30 AM ISTಕೃಷ್ಣಾ ನದಿ ನೀರಾವರಿ ಯೋಜನೆಯಿಂದ ವಂಚಿತಗೊಂಡಿದ್ದ ಜಿಲ್ಲೆಯ ಲಿಂಗಸುಗೂರು, ಮಸ್ಕಿ, ಮಾನ್ವಿ ತಾಲೂಕಿನ ಹಳ್ಳಿಗಳಿಗೆ ನಾರಾಯಣಪುರ ಬಲದಂಡೆ ಯೋಜನೆ 5ಎ ನಾಲೆಗೆ ಸರ್ಕಾರ ಬಜೆಟ್ನಲ್ಲಿ 992 ಕೋಟಿ ರು. ಅನುದಾನ ಒದಗಿಸುವ ಮೂಲಕ ಈ ಭಾಗದ ರೈತರಿಗೆ ಕೊಟ್ಟ ಮಾತು ಸರ್ಕಾರ ನೆರವೇರಿಸಿದ್ದು, ರೈತರಲ್ಲಿ ಹರ್ಷ ತಂದಿದೆ