ಪಾಂಡವಪುರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಜಯರಾಮು ನಾಮಪತ್ರ ಸಲ್ಲಿಕೆ
Nov 07 2024, 11:45 PM ISTಪಾಂಡವಪುರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ನ.16 ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಎಂ.ಜಯರಾಮು, ವೇಣುಗೋಪಾಲ್ ಹಾಗೂ ಎಚ್.ಎನ್.ರಾಮಕೃಷ್ಣೇಗೌಡ ಬುಧವಾರ ಚುನಾವಣಾಧಿಕಾರಿ ಎಚ್.ಸಿ.ಶಿವಪ್ಪ ಅವರಿಗೆ ನಾಮಪತ್ರ ಸಲ್ಲಿಸಿದರು.