ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಾರದ ಸರ್ಕಾರಿ ಶಾಲೆಗಳು: ಶಾಸಕ ಎಚ್.ಟಿ.ಮಂಜು ಬೇಸರ
May 08 2025, 12:38 AM ISTಕೆ.ಆರ್.ಪೇಟೆ ತಾಲೂಕಿನಲ್ಲಿ 23 ಸರ್ಕಾರಿ ಪ್ರೌಢಶಾಲೆಗಳಲ್ಲಿ ಹರಿಹರಪುರ ಸರ್ಕಾರಿ ಪ್ರೌಢಶಾಲೆ ಶೇ.92 ಕ್ಕೂ ಅಧಿಕ ಫಲಿತಾಂಶ ನೀಡಿದೆ. ಆದರೆ, ಉಳಿದೆಲ್ಲಾ ಶಾಲೆಗಳು ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಇದರಿಂದ ತಾಲೂಕಿನ ಶೇಕಡವಾರು ಫಲಿತಾಂಶ ಕೇವಲ 60.89 ಕ್ಕೆ ಕುಸಿದಿದೆ.