ಒಕ್ಕಲಿಗರು ಮತ ಹಾಕಿದರೆ ಎಚ್ಡಿಕೆ ಸಿಎಂ ಆಗ್ತಾರಾ?
Apr 13 2024, 01:04 AM ISTಕಾಂಗ್ರೆಸ್ ಜಾತ್ಯತೀತ ಪಕ್ಷವಾಗಿದ್ದು, ಪ್ರತಿಯೊಂದು ಜನಾಂಗವನ್ನು ಸಹೋದರತೆಯ ಭಾವನೆಯಲ್ಲಿ ಕಾಣುವಂತಹದ್ದು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜತೆಗೆ ಒಳಪಂಡಗಳನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯ ಕುರಿತು ಚಿಂತಿಸುವ ಪಕ್ಷವಾಗಿದೆ