ರಾಜ್ಯದ ಬಗ್ಗೆ ಪ್ರಜ್ವಲ್ ಸಂಸತ್ ನಲ್ಲಿ ಮಾತನಾಡಿದ್ದಾರಾ?: ಸಿಎಂ
Apr 23 2024, 12:48 AM ISTಹತ್ತು ವರ್ಷಗಳ ಕಾಲ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆಗಿದ್ದರು, ಈ ಹತ್ತು ವರ್ಷಗಳಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಈಗ ನಿಮಗೆ ಒಂದು ಅವಕಾಶ ಬಂದಿದೆ, ಯಾರು ಬಡವರು, ರೈತರು, ಮಹಿಳೆಯರ ಪರ ಇರುತ್ತಾರೆಯೋ ಅವರಿಗೆ ತೀರ್ಪು ನೀಡಿ.